# translation of abrt.master.kn.po to Kannada # Copyright (C) YEAR THE PACKAGE'S COPYRIGHT HOLDER # This file is distributed under the same license as the PACKAGE package. # #: ../src/Gui/CCReporterDialog.py:200 # Shankar Prasad , 2009. msgid "" msgstr "" "Project-Id-Version: abrt.master.kn\n" "Report-Msgid-Bugs-To: jmoskovc@redhat.com\n" "POT-Creation-Date: 2009-12-07 02:24+0000\n" "PO-Revision-Date: 2009-12-07 23:34+0530\n" "Last-Translator: Shankar Prasad \n" "Language-Team: Kannada \n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "X-Generator: Lokalize 1.0\n" "Plural-Forms: nplurals=2; plural=(n != 1);\n" #: ../src/Gui/ABRTExceptions.py:6 msgid "Another client is already running, trying to wake it." msgstr "ಇನ್ನೊಂದು ಕ್ಲೈಂಟ್‌ ಈಗಾಗಲೆ ಚಾಲನೆಯಲ್ಲಿದೆ, ಅದನ್ನು ಎಚ್ಚರಗೊಳಿಸಲು ಪ್ರಯತ್ನಿಸಲಾಗುತ್ತಿದೆ." #: ../src/Gui/ABRTExceptions.py:13 msgid "Got unexpected data from daemon (is the database properly updated?)." msgstr "" "ಡೆಮನ್‌ನಿಂದ ಅನಿರೀಕ್ಷಿತವಾದ ದತ್ತಾಂಶವು ಮರಳಿದೆ (ದತ್ತಸಂಚಯವನ್ನು ಸಮರ್ಪಕವಾಗಿ ಅಪ್‌ಡೇಟ್ " "ಮಾಡಲಾಗಿದೆಯೆ?)." #: ../src/Gui/ABRTPlugin.py:55 msgid "Analyzer plugins" msgstr "ವಿಶ್ಲೇಷಕದ ಪ್ಲಗ್‌ಇನ್‌ಗಳು" #: ../src/Gui/ABRTPlugin.py:56 msgid "Action plugins" msgstr "ಕ್ರಿಯೆಯ ಪ್ಲಗ್‌ಇನ್‌ಗಳು" #: ../src/Gui/ABRTPlugin.py:57 msgid "Reporter plugins" msgstr "ವರದಿಗಾರ ಪ್ಲಗ್‌ಇನ್‌ಗಳು" #: ../src/Gui/ABRTPlugin.py:58 msgid "Database plugins" msgstr "ದತ್ತಸಂಚಯ ಪ್ಲಗ್‌ಇನ್‌ಗಳು" #: ../src/Gui/ABRTPlugin.py:97 msgid "Plugin name is not set, can't load its settings" msgstr "ಪ್ಲಗ್‌ಇನ್ ಹೆಸರನ್ನು ಹೊಂದಿಸಲಾಗಿಲ್ಲ, ಅದರ ಸಿದ್ಧತೆಗಳನ್ನು ಲೋಡ್ ಮಾಡಲು ಸಾಧ್ಯವಾಗಿಲ್ಲ" #: ../src/Gui/CCDBusBackend.py:74 ../src/Gui/CCDBusBackend.py:97 msgid "Can't connect to system dbus" msgstr "ವ್ಯವಸ್ಥೆಯ dbus ನೊಂದಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ" #: ../src/Gui/CCDBusBackend.py:104 ../src/Gui/CCDBusBackend.py:107 msgid "Please check if abrt daemon is running" msgstr "abrt ಡೆಮನ್ ಚಾಲನೆಯಲ್ಲಿದೆಯೆ ಎಂದು ಪರಿಶೀಲಿಸಿ." #: ../src/Gui/CCDBusBackend.py:159 msgid "" "Daemon didn't return valid report info\n" "Debuginfo is missing?" msgstr "" "ಡೀಮನ್‌ ಒಂದು ಮಾನ್ಯವಾದ ವರದಿ ಮಾಹಿತಿಯನ್ನು ಮರಳಿಸಿಲ್ಲ\n" "ದೋಷನಿವಾರಣಾ ಮಾಹಿತಿಯು ಕಾಣಿಸುತ್ತಿಲ್ಲವೆ?" #: ../src/Gui/ccgui.glade.h:1 msgid "(C) 2009 Red Hat, Inc." msgstr "(C) 2009 Red Hat, Inc." #: ../src/Gui/ccgui.glade.h:2 msgid "About ABRT" msgstr "ABRT ಬಗೆಗಿನ ಮಾಹಿತಿ" #: ../src/Gui/ccgui.glade.h:3 ../src/Gui/abrt.desktop.in.h:1 msgid "Automatic Bug Reporting Tool" msgstr "ಸ್ವಯಂಚಾಲಿತ ದೋಷ ವರದಿ ಮಾಡುವ ಉಪಕರಣ" #: ../src/Gui/ccgui.glade.h:4 msgid "Delete" msgstr "ಅಳಿಸು" #: ../src/Gui/ccgui.glade.h:5 msgid "Not Reported" msgstr "ವರದಿ ಮಾಡಲಾಗಿಲ್ಲ" #: ../src/Gui/ccgui.glade.h:6 msgid "Please wait.." msgstr "ದಯವಿಟ್ಟು ಕಾಯಿರಿ.." #: ../src/Gui/ccgui.glade.h:7 msgid "Plugins" msgstr "ಪ್ಲಗ್‌ಇನ್‌ಗಳು" #: ../src/Gui/ccgui.glade.h:8 ../src/Gui/report.glade.h:5 msgid "Report" msgstr "ವರದಿ" #: ../src/Gui/ccgui.glade.h:9 msgid "" "This program is free software; you can redistribute it and/or modify it " "under the terms of the GNU General Public License as published by the Free " "Software Foundation; either version 2 of the License, or (at your option) " "any later version.\n" "\n" "This program is distributed in the hope that it will be useful, but WITHOUT " "ANY WARRANTY; without even the implied warranty of MERCHANTABILITY or " "FITNESS FOR A PARTICULAR PURPOSE. See the GNU General Public License for " "more details.\n" "\n" "You should have received a copy of the GNU General Public License along with " "this program. If not, see ." msgstr "" "This program is free software; you can redistribute it and/or modify it " "under the terms of the GNU General Public License as published by the Free " "Software Foundation; either version 2 of the License, or (at your option) " "any later version.\n" "\n" "This program is distributed in the hope that it will be useful, but WITHOUT " "ANY WARRANTY; without even the implied warranty of MERCHANTABILITY or " "FITNESS FOR A PARTICULAR PURPOSE. See the GNU General Public License for " "more details.\n" "\n" "You should have received a copy of the GNU General Public License along with " "this program. If not, see ." #: ../src/Gui/ccgui.glade.h:14 msgid "_Edit" msgstr "ಸಂಪಾದನೆ (_E)" #: ../src/Gui/ccgui.glade.h:15 msgid "_File" msgstr "ಕಡತ(_F)" #: ../src/Gui/ccgui.glade.h:16 msgid "_Help" msgstr "ಸಹಾಯ (_H)" #. add pixbuff separatelly #: ../src/Gui/CCMainWindow.py:73 msgid "Icon" msgstr "ಚಿಹ್ನೆ" #: ../src/Gui/CCMainWindow.py:81 msgid "Package" msgstr "ಪ್ಯಾಕೇಜ್" #: ../src/Gui/CCMainWindow.py:82 msgid "Application" msgstr "ಅನ್ವಯ" #: ../src/Gui/CCMainWindow.py:83 msgid "Date" msgstr "ದಿನಾಂಕ" #: ../src/Gui/CCMainWindow.py:84 msgid "Crash count" msgstr "ಕುಸಿತದ ಎಣಿಕೆ" #: ../src/Gui/CCMainWindow.py:85 msgid "User" msgstr "ಬಳಕೆದಾರ" #: ../src/Gui/CCMainWindow.py:152 #, python-format msgid "" "Can't show the settings dialog\n" "%s" msgstr "" "ಸಿದ್ಧತೆಗಳ ಸಂವಾದವನ್ನು ತೋರಿಸಲು ಸಾಧ್ಯವಿಲ್ಲ\n" "%s" #: ../src/Gui/CCMainWindow.py:173 #, python-format msgid "" "Unable to finish current task!\n" "%s" msgstr "" "ಪ್ರಸಕ್ತ ಕಾರ್ಯವನ್ನು ಪೂರ್ಣಗೊಳಿಸಲಾಗಿಲ್ಲ!\n" "%s" #. there is something wrong with the daemon if we can get the dumplist #: ../src/Gui/CCMainWindow.py:191, python-format msgid "" "Error while loading the dumplist.\n" "%s" msgstr "" "ಬಿಸುಡುಪಟ್ಟಿಯನ್ನು(ಡಂಪ್‌ಲಿಸ್ಟ್) ಲೋಡ್ ಮಾಡುವಲ್ಲಿ ವಿಫಲಗೊಂಡಿದೆ.\n" " %s" #: ../src/Gui/CCMainWindow.py:228 msgid "This crash has been reported, you can find the report(s) at:\n" msgstr "ಈ ಕುಸಿತವನ್ನು ವರದಿ ಮಾಡಲಾಗಿದೆ, ಈ ವರದಿಯನ್ನು ನೀವು ಇಲ್ಲಿ ಕಾಣಬಹುದಾಗಿದೆ:\n" #: ../src/Gui/CCMainWindow.py:236 msgid "Not reported!" msgstr "ವರದಿ ಮಾಡಲಾಗಿಲ್ಲ!" #: ../src/Gui/CCMainWindow.py:285 msgid "" "Unable to get report!\n" "Debuginfo is missing?" msgstr "" "ವರದಿಯನ್ನು ಪಡೆಯಲು ಸಾಧ್ಯವಾಗಿಲ್ಲ!\n" "ದೋಷನಿವಾರಣಾ ಮಾಹಿತಿ ಕಾಣೆಯಾಗಿದೆ?" #: ../src/Gui/CCMainWindow.py:305 #, python-format msgid "" "Reporting failed!\n" "%s" msgstr "" "ವರದಿ ಮಾಡುವಲ್ಲಿ ವಿಫಲಗೊಂಡಿದೆ!\n" "%s" #: ../src/Gui/CCMainWindow.py:324 ../src/Gui/CCMainWindow.py:351 #, python-format msgid "Error getting the report: %s" msgstr "ವರದಿಯನ್ನು ಪಡೆಯುವಲ್ಲಿ ದೋಷ ಉಂಟಾಗಿದೆ: %s" #: ../src/Gui/CCReporterDialog.py:128, python-format msgid "" "Can't save plugin settings:\n" " %s" msgstr "" "ಪ್ಲಗ್ಇನ್ ಸಿದ್ಧತೆಗಳನ್ನು ಉಳಿಸಲು ಸಾಧ್ಯವಿಲ್ಲ:\n" " %s" #: ../src/Gui/CCReporterDialog.py:186 msgid "Brief description how to reproduce this or what you did..." msgstr "" "ಇದನ್ನು ಪುನಃ ಮಾಡುವುದು ಹೇಗೆ ಅಥವ ನೀವು ಏನು ಮಾಡಿದ್ದೀರಿ ಎನ್ನುವುದರ ಬಗೆಗಿನ ಸಂಕ್ಷಿಪ್ತ " "ವಿವರಣೆ..." #: ../src/Gui/CCReporterDialog.py:231, python-format msgid "" "Reporting disabled because the backtrace is unusable.\n" "Please try to install debuginfo manually using command: debuginfo-install " "%s \n" "then use Refresh button to regenerate the backtrace." msgstr "" "ಬ್ಯಾಕ್‌ಟ್ರೇಸ್ ಬಳಸಲು ಯೋಗ್ಯವಾಗಿರದೆ ಇರುವದರಿಂದ ವರದಿ ಮಾಡುವುದನ್ನು ಅಶಕ್ತಗೊಳಿಸಲಾಗಿದೆ.\n" "debuginfo-install %s ಆಜ್ಞೆಯನ್ನು ಬಳಸಿಕೊಂಡು \n" "ದೋಷನಿವಾರಣಾ ಮಾಹಿತಿಯನ್ನು ಅನುಸ್ಥಾಪಿಸಿ ನಂತರ ಪುನಶ್ಚೇತನಗೊಳಿಸು ಗುಂಡಿಯನ್ನು ಬಳಸಿಕೊಂಡು " "ಬ್ಯಾಕ್‌ಟ್ರೇಸ್ ಅನ್ನು ಮರಳಿ ಉತ್ಪಾದಿಸಿ." #: ../src/Gui/CCReporterDialog.py:233 msgid "The backtrace is unusable, you can't report this!" msgstr "ಬ್ಯಾಕ್‌ಟ್ರೇಸ್ ಬಳಸಲು ಯೋಗ್ಯವಾಗಿಲ್ಲ. ನೀವು ಇದನ್ನು ವರದಿ ಮಾಡಲು ಸಾಧ್ಯವಿಲ್ಲ!" #: ../src/Gui/CCReporterDialog.py:240 msgid "" "The backtrace is incomplete, please make sure you provide good steps to " "reproduce." msgstr "" "ಬ್ಯಾಕ್‌ಟ್ರೇಸ್ ಅಪೂರ್ಣಗೊಂಡಿದೆ, ಇದನ್ನು ಮರಳಿ ಉತ್ಪಾದಿಸಲು ಉತ್ತಮವಾದ ವಿವರಣೆಯುಕ್ತ ಸೂಚನೆಗಳನ್ನು " "ಒದಗಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ." #: ../src/Gui/CCReporterDialog.py:290 #, python-format msgid "" "WARNING, you're about to send data which might contain sensitive " "information.\n" "Do you really want to send %s?\n" msgstr "" "ಎಚ್ಚರಿಕೆ, ಸಂವೇದನಾಶೀಲವಾದ ಮಾಹಿತಿಯನ್ನು ಹೊಂದಿರುವ ದತ್ತಾಂಶವನ್ನು ನೀವು " "ಕಳುಹಿಸಲಿದ್ದೀರಿ.\n" "ನೀವು ನಿಜವಾಗಿಯೂ %s ಅನ್ನು ಕಳುಹಿಸಬೇಕೆ?\n" #: ../src/Gui/dialogs.glade.h:1 msgid "Report done" msgstr "ವರದಿಯನ್ನು ಪೂರ್ಣಗೊಳಿಸಲಾಗಿದೆ" #: ../src/Gui/PluginSettingsUI.py:18 msgid "Can't find PluginDialog widget in UI description!" msgstr "UI ವಿವರಣೆಯಲ್ಲಿ PluginDialog ವಿಜೆಟ್ ಕಂಡು ಬಂದಿಲ್ಲ!" #. we shouldn't get here, but just to be safe #: ../src/Gui/PluginSettingsUI.py:24 #, python-format msgid "No UI for plugin %s" msgstr "ಪ್ಲಗ್‌ಇನ್‌ %s ಗಾಗಿ ಯಾವುದೆ UI ಇಲ್ಲ" #: ../src/Gui/PluginSettingsUI.py:55 ../src/Gui/PluginSettingsUI.py:81 msgid "combo box is not implemented" msgstr "ಸಂಯೋಜನಾ ಚೌಕವನ್ನು ಅನ್ವಯಿಸಲಾಗಿಲ್ಲ" #: ../src/Gui/PluginSettingsUI.py:64 msgid "Nothing to hydrate!" msgstr "ಹೈಡ್ರೇಟ್ ಮಾಡಲು ಏನೂ ಇಲ್ಲ!" #: ../src/Gui/report.glade.h:1 msgid " " msgstr " " #: ../src/Gui/report.glade.h:2 msgid "Comment" msgstr "ಟಿಪ್ಪಣಿ" #: ../src/Gui/report.glade.h:3 msgid "Following items will be send" msgstr "ಈ ಕೆಳಗಿನ ಅಂಶಗಳನ್ನು ಕಳುಹಿಸಲಾಗಿದೆ" #: ../src/Gui/report.glade.h:4 msgid "How to reproduce (in a few simple steps)" msgstr "ಹೇಗೆ ಮರಳಿ ಉತ್ಪಾದಿಸಬಹುದು (ಕೆಲವು ಸರಳ ಹಂತಗಳಲ್ಲಿ)" #: ../src/Gui/report.glade.h:6 msgid "Send" msgstr "ಕಳುಹಿಸು" #: ../src/Gui/SettingsDialog.py:33 ../src/Gui/SettingsDialog.py:50 msgid "Select plugin" msgstr "ಪ್ಲಗ್‌ಇನ್ ಅನ್ನು ಆರಿಸಿ" #: ../src/Gui/SettingsDialog.py:36 msgid "Select database backend" msgstr "ದತ್ತಸಂಚಯ ಬ್ಯಾಕೆಂಡ್ ಅನ್ನು ಆರಿಸಿ" #: ../src/Gui/SettingsDialog.py:166 msgid "Remove this job" msgstr "ಈ ಕಾರ್ಯವನ್ನು ತೆಗೆದು ಹಾಕಿ" #: ../src/Gui/SettingsDialog.py:210 msgid "Remove this action" msgstr "ಈ ಕ್ರಿಯೆಯನ್ನು ತೆಗೆದು ಹಾಕಿ" #: ../src/Gui/settings.glade.h:1 msgid "Analyzer plugin" msgstr "ವಿಶ್ಲೇಷಕದ ಪ್ಲಗ್‌ಇನ್‌ಗಳು" #: ../src/Gui/settings.glade.h:2 msgid "Associated action" msgstr "ಸಂಬಂಧಿತ ಕಾರ್ಯ" #: ../src/Gui/settings.glade.h:3 msgid "Plugin details" msgstr "ಪ್ಲಗ್‌ಇನ್ ವಿವರಗಳು" #: ../src/Gui/settings.glade.h:4 msgid "Plugin" msgstr "ಪ್ಲಗ್‌ಇನ್" #: ../src/Gui/settings.glade.h:5 msgid "Time (or period)" msgstr "ಸಮಯ (ಅಥವ ಕಾಲಾವಧಿ)" #: ../src/Gui/settings.glade.h:6 msgid "Analyzers, Actions, Reporters" msgstr "ವಿಶ್ಲೇಷಕಗಳು, ಕ್ರಿಯೆಗಳು, ವರದಿಗಾರರು" #: ../src/Gui/settings.glade.h:7 msgid "Author:" msgstr "ಕತೃ:" #: ../src/Gui/settings.glade.h:8 msgid "Blacklisted packages: " msgstr "ಕಪ್ಪುಪಟ್ಟಿಗೆ ಸೇರಿಸಲಾದ ಪ್ಯಾಕೇಜುಗಳು: " #: ../src/Gui/settings.glade.h:9 msgid "C_onfigure plugin" msgstr "ಪ್ಲಗ್‌ಇನ್‌ ಅನ್ನು ಸಂರಚಿಸು(_o)" #: ../src/Gui/settings.glade.h:10 msgid "Check package GPG signature" msgstr "ಪ್ಯಾಕೇಜಿನ GPG ಸಹಿಯನ್ನು ಪರಿಶೀಲಿಸು" #: ../src/Gui/settings.glade.h:11 msgid "Common" msgstr "ಸಾಮಾನ್ಯ" #: ../src/Gui/settings.glade.h:12 msgid "Cron" msgstr "Cron" #: ../src/Gui/settings.glade.h:13 msgid "Database backend: " msgstr "ದತ್ತಸಂಚಯ ಬ್ಯಾಕೆಂಡ್: " #: ../src/Gui/settings.glade.h:14 msgid "Description:" msgstr "ವಿವರಣೆ:" #: ../src/Gui/settings.glade.h:15 msgid "GPG Keys" msgstr "GPG ಕೀಲಿಗಳು" #: ../src/Gui/settings.glade.h:16 msgid "GPG keys: " msgstr "GPG ಕೀಲಿಗಳು: " #: ../src/Gui/settings.glade.h:17 msgid "Global Settings" msgstr "ಜಾಗತಿಕ ಸಿದ್ಧತೆಗಳು" #: ../src/Gui/settings.glade.h:18 msgid "Max coredump storage size(MB):" msgstr "ಗರಿಷ್ಟ ಕೋರ್ ಬಿಸುಡು ಶೇಖರಣಾ ಗಾತ್ರ(MB):" #: ../src/Gui/settings.glade.h:19 msgid "Name:" msgstr "ಹೆಸರು:" #: ../src/Gui/settings.glade.h:20 msgid "Settings" msgstr "ಸಿದ್ಧತೆಗಳು" #: ../src/Gui/settings.glade.h:21 msgid "Version:" msgstr "ಆವೃತ್ತಿ:" #: ../src/Gui/settings.glade.h:22 msgid "Web Site:" msgstr "ಜಾಲತಾಣ:" #: ../src/Gui/settings.glade.h:23 msgid "gtk-cancel" msgstr "gtk-cancel" #: ../src/Gui/settings.glade.h:24 msgid "gtk-ok" msgstr "gtk-ok" #: ../src/Gui/abrt.desktop.in.h:2 msgid "View and report application crashes" msgstr "ಅನ್ವಯದ ಕುಸಿತವನ್ನು ನೋಡಿ ಹಾಗು ವರದಿ ಮಾಡಿ" #: ../src/Applet/Applet.cpp:79 #, c-format msgid "A crash in package %s has been detected" msgstr "ಪ್ಯಾಕೇಜ್‌ %s ನಲ್ಲಿ ಒಂದು ಕುಸಿತವು ಕಂಡುಬಂದಿದೆ" #: ../src/Applet/Applet.cpp:253 msgid "ABRT service is not running" msgstr "ABRT ಸೇವೆಯು ಚಾಲನೆಯಲ್ಲಿಲ್ಲ" #: ../src/Applet/CCApplet.cpp:196 msgid "Warning" msgstr "ಎಚ್ಚರಿಕೆ" #: ../src/Daemon/Daemon.cpp:467 msgid "" "Report size exceeded the quota. Please check system's MaxCrashReportsSize " "value in abrt.conf." msgstr "" "ವರದಿಯ ಗಾತ್ರವು ಕೋಟವನ್ನು ಮೀರಿದೆ. abrt.conf ನಲ್ಲಿ ವ್ಯವಸ್ಥೆಯ MaxCrashReportsSize ಅನ್ನು " "ಪರಿಶೀಲಿಸಿ." #: ../lib/Plugins/Bugzilla.cpp:202 #, c-format msgid "Bug is already reported: %i" msgstr "ದೋಷವನ್ನು ಈಗಾಗಲೆ ವರದಿ ಮಾಡಲಾಗಿದೆ: %i" #: ../lib/Plugins/Bugzilla.cpp:264 #, c-format msgid "New bug id: %i" msgstr "ಹೊಸ ದೋಷ ವರದಿಯ ಐಡಿ: %i" #: ../lib/Plugins/Bugzilla.cpp:359 msgid "Checking for duplicates..." msgstr "ದ್ವಿಪ್ರತಿಗಳಿಗಾಗಿ ಪರಿಶೀಲಿಸಲಾಗುತ್ತಿದೆ..." #: ../lib/Plugins/Bugzilla.cpp:362 msgid "Logging into bugzilla..." msgstr "ಬಗ್‌ಝಿಲ್ಲಾಗೆ ಪ್ರವೇಶಿಸಲಾಗುತ್ತಿದೆ..." #: ../lib/Plugins/Bugzilla.cpp:366 msgid "Empty login and password. Please check Bugzilla.conf" msgstr "ಬಳಕೆದಾರ ಹೆಸರು ಹಾಗು ಗುಪ್ತಪದವು ಖಾಲಿ ಇದೆ. ದಯವಿಟ್ಟು Bugzilla.conf ಅನ್ನು ಪರಿಶೀಲಿಸಿ" #: ../lib/Plugins/Bugzilla.cpp:372 msgid "Checking CC..." msgstr "CC ಅನ್ನು ಪರಿಶೀಲಿಸಲಾಗುತ್ತಿದೆ..." #: ../lib/Plugins/Bugzilla.cpp:381 msgid "Creating new bug..." msgstr "ಹೊಸ ದೋಷ ವರದಿಯನ್ನು ರಚಿಸಲಾಗುತ್ತಿದೆ..." #: ../lib/Plugins/Bugzilla.cpp:385 msgid "Logging out..." msgstr "ನಿರ್ಗಮಿಸಲಾಗುತ್ತಿದೆ..." #: ../lib/Plugins/Kerneloops.cpp:37 msgid "Getting local universal unique identification" msgstr "ಸ್ಥಳೀಯ ಜಾಗತಿಕ ವಿಶಿಷ್ಟ ಗುರುತನ್ನು ಪಡೆಯಲಾಗುತ್ತಿದೆ" #: ../lib/Plugins/CCpp.cpp:264 msgid "Getting backtrace..." msgstr "ಬ್ಯಾಕ್‌ಟ್ರೇಸ್ ಅನ್ನು ಪಡೆಯಲಾಗುತ್ತಿದೆ..." #: ../lib/Plugins/CCpp.cpp:380 msgid "Searching for debug-info packages..." msgstr "ದೋಷ ನಿವಾರಣ ಮಾಹಿತಿ ಪ್ಯಾಕೇಜುಗಳಿಗಾಗಿ ಹುಡುಕಲಾಗುತ್ತಿದೆ..." #: ../lib/Plugins/CCpp.cpp:414 msgid "Downloading and installing debug-info packages..." msgstr "ದೋಷ ನಿವಾರಣ ಮಾಹಿತಿ ಪ್ಯಾಕೇಜುಗಳನ್ನು ಡೌನ್‌ಲೋಡ್ ಮಾಡಲಾಗುತ್ತಿದೆ..." #: ../lib/Plugins/CCpp.cpp:522 msgid "Getting local universal unique identification..." msgstr "ಸ್ಥಳೀಯ ಜಾಗತಿಕ ವಿಶಿಷ್ಟ ಗುರುತನ್ನು ಪಡೆಯಲಾಗುತ್ತಿದೆ..." #: ../lib/Plugins/CCpp.cpp:541 msgid "Getting global universal unique identification..." msgstr "ಸಾರ್ವತ್ರಿಕ ಜಾಗತಿಕ ವಿಶಿಷ್ಟ ಗುರುತನ್ನು ಪಡೆಯಲಾಗುತ್ತಿದೆ..." #: ../lib/Plugins/CCpp.cpp:658 msgid "Starting report creation..." msgstr "ವರದಿ ರಚನೆಯನ್ನು ಆರಂಭಿಸಲಾಗುತ್ತಿದೆ..." #: ../lib/Plugins/CCpp.cpp:691 msgid "Skipping debuginfo installation" msgstr "debuginfo ಅನುಸ್ಥಾಪನೆಯನ್ನು ಉಪೇಕ್ಷಿಸಲಾಗುತ್ತಿದೆ" #: ../lib/Plugins/KerneloopsReporter.cpp:102 msgid "Creating and submitting a report..." msgstr "ಒಂದು ವರದಿಯನ್ನು ರಚಿಸಿ ಸಲ್ಲಿಸಲಾಗುತ್ತಿದೆ..." #: ../lib/Plugins/Logger.cpp:65 msgid "Creating a report..." msgstr "ಒಂದು ವರದಿಯನ್ನು ರಚಿಸಲಾಗುತ್ತಿದೆ..." #: ../lib/Plugins/FileTransfer.cpp:63 ../lib/Plugins/FileTransfer.cpp:384 msgid "FileTransfer: URL not specified" msgstr "ಕಡತ ವರ್ಗಾವಣೆ: URL ಅನ್ನು ಸೂಚಿಸಲಾಗಿಲ್ಲ" #: ../lib/Plugins/FileTransfer.cpp:67 #, c-format msgid "Sending archive %s to %s" msgstr "ಆರ್ಕೈವ್ %s ಅನ್ನು %s ಗೆ ಕಳುಹಿಸಲಾಗುತ್ತಿದೆ" #: ../lib/Plugins/FileTransfer.cpp:309 msgid "File Transfer: Creating a report..." msgstr "ಕಡತ ವರ್ಗಾವಣೆ: ಒಂದು ವರದಿಯನ್ನು ರಚಿಸಲಾಗುತ್ತಿದೆ..." #: ../lib/Plugins/FileTransfer.cpp:334 #, c-format msgid "Can't create and send an archive: %s" msgstr "ಒಂದು ಆರ್ಕೈವ್ ಅನ್ನು ರಚಿಸಲು ಹಾಗು ಕಳುಹಿಸಲು ಸಾಧ್ಯವಾಗಿಲ್ಲ: %s" #: ../lib/Plugins/FileTransfer.cpp:359 #, c-format msgid "Can't create and send an archive %s" msgstr "ಒಂದು ಆರ್ಕೈವ್ %s ಅನ್ನು ರಚಿಸಲು ಹಾಗು ಕಳುಹಿಸಲು ಸಾಧ್ಯವಾಗಿಲ್ಲ" #: ../lib/Plugins/KerneloopsScanner.cpp:84 msgid "Creating kernel oops crash reports..." msgstr "ಕರ್ನಲ್ oops ಕುಸಿತ ವರದಿಗಳನ್ನು ರಚಿಸಲಾಗುತ್ತಿದೆ..." #: ../lib/Plugins/Mailx.cpp:164 msgid "Sending an email..." msgstr "ಒಂದು ಇಮೈಲ್ ಅನ್ನು ಕಳುಹಿಸಲಾಗುತ್ತಿದೆ..." #: ../lib/Plugins/SOSreport.cpp:69 msgid "Executing SOSreport plugin..." msgstr "SOSreport ಪ್ಲಗ್‌ಇನ್ ಅನ್ನು ಕಾರ್ಯಗತಗೊಳಿಸಲಾಗುತ್ತಿದೆ..." #: ../lib/Plugins/SOSreport.cpp:91 #, c-format msgid "running sosreport: %s" msgstr "sosreport ಅನ್ನು ಚಲಾಯಿಸಲಾಗುತ್ತಿದೆ: %s" #: ../lib/Plugins/SOSreport.cpp:95 msgid "done running sosreport" msgstr "sosreport ಅನ್ನು ಚಲಾಯಿಸುವುದು ಪೂರ್ಣಗೊಂಡಿದೆ" #~ msgid "Description" #~ msgstr "ವಿವರಣೆ" #~ msgid "Working..." #~ msgstr "ಕೆಲಸ ಮಾಡುತ್ತಿದೆ..." #~ msgid "Can't get username for uid %s" #~ msgstr "uid %s ಗಾಗಿ ಬಳಕೆದಾರ ಹೆಸರನ್ನು ಪಡೆಯಲಾಗಲಿಲ್ಲ" #~ msgid "Edit blacklisted packages" #~ msgstr "ಕಪ್ಪುಪಟ್ಟಿಗೆ ಸೇರಿಸಲಾದ ಪ್ಯಾಕೇಜುಗಳನ್ನು ಸಂಪಾದಿಸಿ" #~ msgid "Nothing selected" #~ msgstr "ಏನನ್ನೂ ಆರಿಸಲಾಗಿಲ್ಲ" #~ msgid "Plugin Details" #~ msgstr "ಪ್ಲಗ್‌ಇನ್‌ ವಿವರಗಳು" #~ msgid "This function is not implemented yet!" #~ msgstr "ಈ ಕ್ರಿಯೆಯನ್ನು ಇನ್ನೂ ಸಹ ಅನ್ವಯಿಸಲಾಗಿಲ್ಲ!" #~ msgid "gtk-add" #~ msgstr "gtk-add" #~ msgid "gtk-close" #~ msgstr "gtk-close" #~ msgid "gtk-remove" #~ msgstr "gtk-remove" #~ msgid "ABRT service has been started" #~ msgstr "ABRT ಸೇವೆಯನ್ನು ಆರಂಭಿಸಲಾಗಿದೆ" #~ msgid "Executing RunApp plugin..." #~ msgstr "RunApp ಪ್ಲಗ್‌ಇನ್ ಅನ್ನು ಕಾರ್ಯಗತಗೊಳಿಸಲಾಗುತ್ತಿದೆ..."